Telegram Join My Telegram WhatsApp Join My WhatsApp

RBI Recruitment : “Recruitment for the Post of Assistant-Panel 2025”

ಭಾರತೀಯ ರಿಸರ್ವ  ಬ್ಯಾಂಕ್ : ಒಟ್ಟು 650 ಖಾಲಿ ಇರುವ ಹುದ್ದೆಗಳ ನೇಮಕಾತಿ:

                                  ಭಾರತದ ಕೇಂದ್ರ ಬ್ಯಾಂಕ್ ಎಂದು ಕರೆಯಲ್ಪಡುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಯುವತಿಯರಿಗೆ ಉದ್ಯೋಗ ಅವಕಾಶವನ್ನು ಸೃಷ್ಟಿಸಿದೆ ತನ್ನ ವಲಯದಲ್ಲಿ ಖಾಲಿ ಇರುವ ಒಟ್ಟು 650 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. 

                   ಈ ಹುದ್ದೆಗಳಿಗೆ ಅರ್ಹರಿರುವ ಅಭ್ಯರ್ಥಿಗಳು ರಾಷ್ಟ್ರಮಟ್ಟದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಆಯ್ಕೆಯಾದರೆ ಕೇಂದ್ರ ಸರ್ಕಾರದ ವೇತನ ಮಾನದಂಡದಂತೆ ಸಂಬಳ ನೀಡಲಾಗುತ್ತದೆ.

  RBI Recruitment :  ಹುದ್ದೆಯ ಸಂಪೂರ್ಣ ವಿವರ

  • ಹುದ್ದೆಯ ಹೆಸರು  –  ಸಹಾಯಕ  
  •  ಒಟ್ಟು ಹುದ್ದೆಗಳು –  650
  •  ಕೆಲಸದ ಸ್ಥಳಗಳು  –   ಭಾರತದಾದ್ಯಂತ
  • ಮಾಸಿಕ ವೇತನ   – 29,000  ರೂ

 ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :- 16.02.2026
  •  ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ :- 08.03.2026
  •  ಶುಲ್ಕ ಪಾವತಿಸಲು ಇರುವ ಕೊನೆಯ ದಿನಾಂಕ  :- 10.03 .2026

ಪರೀಕ್ಷೆ ನಡೆಯುವ ದಿನಾಂಕಗಳು

  •  ಪೂರ್ವಭಾವಿ ಪರೀಕ್ಷೆ ದಿನಾಂಕ  :- 11.04.2026
  •  ಮುಖ್ಯ ಪರೀಕ್ಷೆ ನಡೆಯುವ ದಿನಾಂಕ  :- 07.06.2026

( ನೇಮಕಾತಿ ಸಂಸ್ಥೆಯು ಆಗಾಗ ದಿನಾಂಕಗಳನ್ನು ಬದಲಾಯಿಸುವ ಅಧಿಕಾರ ಹೊಂದಿರುತ್ತದೆ)

 

  ಅಸಿಸ್ಟೆಂಟ್ ಹುದ್ದೆಗೆ ಸೇರಲು ಬೇಕಾಗುವ ಅರ್ಹತೆ

  ಭಾರತೀಯ ರಿಸರ್ವ್ ಬ್ಯಾಂಕ್ ನ ಅಸಿಸ್ಟೆಂಟ್ ಹುದ್ದೆಗೆ ಸೇರಬಯಸುವ ಉದ್ಯೋಗ ಆಕಾಂಕ್ಷಿಗಳು

  •   ಪದವಿಯಲ್ಲಿ ಶೇಕಡ 50 ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ  ತೇರ್ಗಡೆ ಆಗಿರಬೇಕು.
  •  ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. 
  •  ಮಾಜಿ ಸೈನಿಕರು 15 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರಬೇಕು ಜೊತೆಗೆ 10ನೇ ತರಗತಿ ಕಡ್ಡಾಯವಾಗಿ ತೇರ್ಗಡೆ ಆಗಿರಬೇಕು.

 

     ವಯೋಮಿತಿ ( 01.02.2026 ರಂತೆ )

  •  ಕನಿಷ್ಠ ವಯಸ್ಸು   –     20  ವರ್ಷ
  •  ಗರಿಷ್ಠ ವಯಸ್ಸು  –   28 ವರ್ಷ

( 02.02.1998 ರಿಂದ 01.02.2006 ರ ಒಳಗಡೆ ಜನಿಸಿರಬೇಕು )

 

    ವಯಸ್ಸಿನ ಸಡಿಲಿಕೆ

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ : 33 ವರ್ಷ (ಐದು ವರ್ಷ ಸಡಿಲಿಕೆ)
  • ಹಿಂದುಳಿದ  ವರ್ಗಕ್ಕೆ :  31 ವರ್ಷ (ಮೂರು ವರ್ಷ ಸಡಿಲಿಕೆ)
  • ಅಂಗವಿಕಲರಿಗೆ  : 10  ವರ್ಷ  (GEN/EWS-13 YEAR) OBC,SC,ST – 15 YEA
  • ಮಾಜಿ ಸೈನಿಕರಿಗೆ  :  ಅವರ ವಯಸ್ಸು 50 ವರ್ಷ ಮೀರದಂತೆ
  •  ವಿಧವೆ/ ವಿಚ್ಚೇದಿತ ಮಹಿಳೆಯರಿಗೆ  : 35 ವರ್ಷ (SC/ST-40 YEAR

 

     ಅರ್ಜಿ ಶುಲ್ಕ 

      ಭಾರತೀಯ ರಿಸರ್ವ್ ಬ್ಯಾಂಕ್ ನ ಅಸಿಸ್ಟೆಂಟ್ ಹುದ್ದೆಗೆ ಸೇರ ಬಯಸುವ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ             ಶುಲ್ಕವನ್ನು ಪಾವತಿಸಬೇಕು. 

  • ಪರಿಶಿಷ್ಟ ಜಾತಿ ಮತ್ತು ಪಂಗಡ : 50 ರೂ 
  • ಅಂಗವಿಕಲರಿಗೆ : 50 ರೂ 
  • ಮಾಜಿ ಸೈನಿಕರಿಗೆ : 50 ರೂ  
  • ಹಿಂದುಳಿದ ವರ್ಗ/ ಸಾಮಾನ್ಯ ವರ್ಗ: 450 ರೂ 

 

  ಪರೀಕ್ಷಾ ಹಂತಗಳು 

    ಅಸಿಸ್ಟೆಂಟ್ ಹುದ್ದೆಗೆ ಸೇರ ಬಯಸುವ ಅಭ್ಯರ್ಥಿಗಳು ಮೂರು ಹಂತದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು ಮತ್ತು ಆನ್ಲೈನ್      ಮುಖಾಂತರ ಪರೀಕ್ಷೆಗಳು ನಡೆಯುತ್ತವೆ

     1. ಪೂರ್ವಭಾವಿ ಪರೀಕ್ಷೆ :

     ಪೂರ್ವಭಾವಿ ಪರೀಕ್ಷೆಯು ಆಯ್ಕೆಗಳಿಂದ ಕೂಡಿದ್ದು ಒಟ್ಟು  100 ಪ್ರಶ್ನೆಗಳಿಗೆ ಒಂದು ಗಂಟೆಯಲ್ಲಿ ಉತ್ತರಿಸಬೇಕಾಗುತ್ತದೆ,         100 ಅಂಕದಲ್ಲಿ 

       1. ENGLISH LANGUAGE –  30 ಅಂಕಗಳು 

        2. NUMERICAL ABHILITY –  35 ಅಂಕಗಳು

         3. REASONING ABHILITY – 35  ಅಂಕಗಳು  ಇರುತ್ತದೆ. 

   2. ಮುಖ್ಯ ಪರೀಕ್ಷೆ :

           ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಮುಖ್ಯ ಪರೀಕ್ಷೆಯು ಸಹ ಬಹು ಆಯ್ಕೆಗಳಿಂದಲೇ ಕೂಡಿದ್ದು ಒಟ್ಟು 200 ಪ್ರಶ್ನೆಗಳಿಗೆ 135 ನಿಮಿಷಗಳಲ್ಲಿ ಅಂದರೆ 2 ಗಂಟೆ 15 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ.

      1. TEST OF REASONING – 40 ಅಂಕಗಳು

       2. TEST OF ENGLISH LANGUGE – 40 ಅಂಕಗಳು

      3. TEST OF NUMERICAL ABHILITY – 40 ಅಂಕಗಳು 

      4. TEST OF GENERAL AWARENESS – 40 ಅಂಕಗಳು

      5. TEST OF COMPUTER KNOWLADGE – 40 ಅಂಕಗಳು 

     3. ಭಾಷಾ ಪ್ರಾವಿಣ್ಯತೆ ಪರೀಕ್ಷೆ :

             ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಭಾಷಾ ಪ್ರಾವೀಣ್ಯತೆ ಪರೀಕ್ಷೆಗೆ ( LANGUAGE PROFICIENCY TEST ) ಅರ್ಹರಿರುತ್ತಾರೆ

      ಪರೀಕ್ಷೆ ನಡೆಯುವ ಕೇಂದ್ರಗಳು :

         ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗೆ ಪರೀಕ್ಷೆಗಳು ನಡೆಯುವ ಕೇಂದ್ರಗಳೆಂದರೆ ಅಹಮದಾಬಾದ್, ಭೂಪಾಲ್, ಭುವನೇಶ್ವರ್, ಚಂದಿಗರ್,, ಚೆನ್ನೈ, ಗುಹಾಾವಟ್ಟಿ, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್ ಮತ್ತು ಲಕ್ನೋ, ಕೊಲ್ಕತ್ತಾ, ಮುಂಬೈ, ನಾಗಪುರ್, ನ್ಯೂ ಡೆಲ್ಲಿ , ಪಾಟ್ನಾ, ತಿರುವನಂತಪುರಂ, ಮತ್ತು ಬೆಂಗಳೂರು.

                   ಇನ್ನೂ ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಕಲ್ಬುರ್ಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು,, ಶಿವಮೊಗ್ಗ  ಮತ್ತು ಉಡುಪಿ ಕೇಂದ್ರಗಳಲ್ಲಿ ನಡೆಯಲಿವೆ.

      ಅರ್ಜಿ ಸಲ್ಲಿಸಲು ಹೀಗೆ ಮಾಡಿ :

  • RBI ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ  www.rbi.in

 

  • RBI ನ ವೆಬ್ಸೈಟ್ನಲ್ಲಿ ಅಸಿಸ್ಟೆಂಟ್ ವಿಭಾಗ ಆಯ್ಕೆ ಮಾಡಿ

 

  • ಸಂಬಂಧಿಸಿದ ಅಸಿಸ್ಟೆಂಟ್ ಹುದ್ದೆಯ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಡೌನ್ಲೋಡ್ ಮಾಡಿಕೊಳ್ಳಿ

 

  • ಆನ್ಲೈನ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಅಂದರೆ ಭಾವಚಿತ್ರ ಸಹಿ ಅಂಕಪಟ್ಟಿ ಯಾವುದಾದರೂ ಒಂದು ಗುರುತಿನ ಚೀಟಿ ಹಾಗೂ ಎಡಗೈ ಹೆಬ್ಬೆಟ್ಟಿನ ಬೆರಳನ್ನು ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಳ್ಳಿ

 

  • ಆನ್ಲೈನ್ ಅರ್ಜಿ ಲಿಂಕ್ ಅನ್ನು ಓಪನ್ ಮಾಡಿ ” Recruitment for the Post of Assistant – Panel Year 2025”

 

  • ನಿಮ್ಮ ಸರಿಯಾದ ಮಾಹಿತಿಯನ್ನು ಅರ್ಜಿಯಲ್ಲಿ ಭರ್ತಿ ಮಾಡಿ

 

  • ಭರ್ತಿ ಮಾಡಿದ ಮೇಲೆ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ

 

  • ನಂತರ  ಶುಲ್ಕ ಪಾವತಿಸಿ

 

  • ಅರ್ಜಿಯ ಪ್ರಿಂಟನ್ನು ತೆಗೆದು ಇಟ್ಟುಕೊಳ್ಳಿ 

 

              ಉದ್ಯೋಗದ ಹುಡುಕಾಟದಲ್ಲಿರುವ  ಉದ್ಯೋಗ ಆಕಾಂಕ್ಷಿಗಳಿಗೆ RBI Recruitment for Post  of Assistant-Panel Year 2025  ಒಂದು ಸುವರ್ಣ ಅವಕಾಶವನ್ನು ಸೃಷ್ಟಿಸಿದೆ ಈ ಆರ್ ಬಿ ಐ ನ ಅಧಿಕೃತ ವೆಬ್ಸೈಟ್ www.rbi.in ಗೆ ಹೋಗಿ ಸಂಪೂರ್ಣ ಉದ್ಯೋಗದ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ, ಪರೀಕ್ಷೆಯಲ್ಲಿ ತೆರ್ಗಡೆಯಾಗಿ ಒಂದು ಅಸಿಸ್ಟೆಂಟ್ ಹುದ್ದೆಯನ್ನು ನಿಮ್ಮದಾಗಿಸಿko

 

        

 

     

Leave a Comment