Telegram Join My Telegram WhatsApp Join My WhatsApp

Contact Us

  • ಪ್ರಸ್ತುತ ದಿನಗಳಲ್ಲಿ ಒಬ್ಬ ವ್ಯಕ್ತಿಗೆ ಜಗತ್ತಿನಲ್ಲಿ ನಡೆಯುವ  ಆಗು-ಹೋಗುಗಳ ಬಗ್ಗೆ ಜ್ಞಾನ ಇರಲೇಬೇಕು, ಹಾಗಾಗಿ ನಾವುಗಳು ಸದಾ ಜಗತ್ತಿನಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳ ಕಡೆಯು ಗಮನಹರಿಸುತ್ತಿರಬೇಕು.ಶಿಕ್ಷಣ, ,ಕೃಷಿ, ವ್ಯವಹಾರ, ಆರೋಗ್ಯ,ವಿಜ್ಞಾನ ಮತ್ತು ತಂತ್ರಜ್ಞಾನ ಇಂತಹ ಹಲವು ಕ್ಷೇತ್ರಗಳ ಬಗ್ಗೆ ನಮಗೆ ಜ್ಞಾನ ಅತ್ಯವಶ್ಯಕ. ಈ  ಎಲ್ಲ ಕ್ಷೇತ್ರಗಳ ಮಾಹಿತಿ ಕೊಡಲೆಂದೆ  ಸ್ಥಾಪಿತವಾದ ವೆಬ್‌ಸೈಟ್ ಇದು.  

                           ಜೊತೆಗೆ ಈ  ವೆಬ್‌ಸೈಟ್‌ನಲ್ಲಿ ನೀವು ರಾಜ್ಯ ಸರ್ಕಾರದ ಉದ್ಯೋಗ ನೇಮಕಾತಿಗಳು, ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿಗಳು, ಸರ್ಕಾರದ ಮತ್ತು ಖಾಸಗಿ ಸಂಘ- ಸಂಸ್ಠೆಗಳ ಹಾಗೂ ನಿಗಮ- ಮಂಡಳಿಗಳ ಉದ್ಯೋಗ ನೇಮಕಾತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು,ಮತ್ತು ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

Contact Us: kushi04042024@gmail.com